ಫೆಬ್ರುವರಿ ೨೩ - ಫೆಬ್ರುವರಿ ತಿಂಗಳಿನ ಇಪ್ಪತ್ತ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೫೪ನೇ ದಿನ. ಈ ದಿನದ ನಂತರ ೩೧೧ ದಿನಗಳು (ಅಧಿಕ ವರ್ಷದಲ್ಲಿ ೩೧೨ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೧೯೫೪ - ಪೋಲಿಯೊ ರೋಗ ತಡೆಗಟ್ಟಲು ಸಾಮೂಹಿಕ ಚುಚ್ಚುಮದ್ದು ಕಾರ್ಯಕ್ರಮವು ಮೊದಲ ಬಾರಿಗೆ ಪೆನ್ಸಿಲ್ವೆನಿಯದ ಪಿಟ್ಸ್‍ಬರ್ಗ್ನಲ್ಲಿ ಪ್ರಾರಂಭ. == ಜನನ == ೧೮೮೯ - ಮುಸಿದೊರ, ಫ್ರೆಂಚ್ ನಟಿ ಮತ್ತು ನಿರ್ದೇಶಕ ೧೮೯೨ - ಕ್ಯಾಥ್ಲೀನ್ ಹ್ಯಾರಿಸನ್, ಇಂಗ್ಲೀಷ್ ನಟಿ == ನಿಧನ == ೧೮೫೫ - ಕಾರ್ಲ್ ಗಾಸ್, ಜರ್ಮನಿಯ ಗಣಿತಜ್ಞ ಮತ್ತು ಭೌತಶಾಸ್ತ್ರಜ್ಞ. == ಹಬ್ಬಗಳು/ಆಚರಣೆಗಳು == ಮಶ್ರಮನಿ-ಗಣರಾಜ್ಯೋತ್ಸವ (ಗಯಾನ) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ